ಜಿಲ್ಲಾ ಸುದ್ದಿರಾಜಕೀಯ
ವಿಜಯ ಸಂಕಲ್ಪ ಅಭಿಯಾನ ಶಕ್ತಿ ಕೇಂದ್ರ ಪ್ರಮುರ ಸಭೆ

ಬಾಗಲಕೋಟೆ : ವಿಜಯ ಸಂಕಲ್ಪ ಅಭಿಯಾನ ಶಕ್ತಿ ಕೇಂದ್ರ ಪ್ರಮುರ ಸಭೆ ನವನಗರದ ಬಿಜೆಪಿ ಕಚೇರಿಯಲ್ಲಿ ಅದ್ಧೂರಿಯಾಗಿ ನೆರವೇರಿತು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ ನೇತೃತ್ವದಲ್ಲಿ ಪ್ರಮುಖರ ಸಭೆ ಯಶಸ್ವಿಯಾಗಿ ನಡೆಯಿತು.
ಈ ಸಭೆಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮಾನ್ಯ ಶ್ರೀ ಡಾ : ಮುರುಗೇಶ್ ನಿರಾಣಿ ಅವರು, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿಸಿ ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ಟಿ ಪಾಟೀಲ್, ಎಂಎಲಸಿಪಿಗಳಾದ ಪಿಹೆಚ್ ಪೂಜಾರ್, ಹನುಮಂತ ನಿರಾಣಿ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು, ಸಾವಿರಾರು ಜನ ಕಾರ್ಯಕರ್ತರು ಈ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದರು.